4 .ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು
1. ಮರದಿಂದ ತಯಾರಿಸಬಹುದಾದ ಐದು ವಸ್ತುಗಳನ್ನು ಹೆಸರಿಸಿ.
ಉತ್ತರ. ಮೇಜು, ಕುರ್ಚಿ ,ಬಾಗಿಲು ಅಲಂಕಾರಿಕ ವಸ್ತುಗಳು, ಆಟಿಕೆ ಸಾಮಾನುಗಳು.
2. ಕೆಳಗಿನವುಗಳಲ್ಲಿ ಹೊಳೆಯುವ ವಸ್ತುಗಳನ್ನು ಆರಿಸಿ.
ಗಾಜಿನ ಪಾತ್ರೆ, ಪ್ಲಾಸ್ಟಿಕ್ ಆಟಿಕೆ, ಸ್ಟೀಲ್ ಚಮಚ, ಹತ್ತಿಯ ಅಂಗಿ.
ಉತ್ತರ. ಪ್ಲಾಸ್ಟಿಕ್ ಪಾತ್ರೆ, ಸ್ಟೀಲ್ ಚಮಚ.
3. ಹೊಂದಿಸಿ ಬರೆಯಿರಿ.
ವಸ್ತು ಗಳು ಪದಾರ್ಥಗಳು
ಪುಸ್ತಕ. ಕಾಗದ
ಪಾತ್ರೆ /ಲೋಟ. ಗಾಜು
ಕುರ್ಚಿ ಮರ
ಆಟಿಕೆ ಪ್ಲಾಸ್ಟಿಕ್
ಶೂಗಳು ಚರ್ಮ
4. ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂದು ಗುರುತಿಸಿ.
i. ಪಾರದರ್ಶಕ ಆದರೆ ಗಾಜು ಅಪಾರದರ್ಶಕ. -- ತಪ್ಪು
ii. ನೋಟ್ ಪುಸ್ತಕಕ್ಕೆ ಹೊಳಪಿದೆ ಆದರೆ ಅಳಿಸುವ ರಬ್ಬರಿಗೆ ಹೊಳಪಿಲ್ಲ. -- ಸರಿ
iii. ಸೀಮೆ ಸುಣ್ಣ ನೀರಿನಲ್ಲಿ ಕರಗುತ್ತದೆ. -- ತಪ್ಪು
iv. ಒಂದು ಮರದ ತುಂಡು ನೀರಿನ ಮೇಲೆ ತೇಲುತ್ತದೆ. -- ಸರಿ
v. ಸಕ್ಕರೆಯು ನೀರಿನಲ್ಲಿ ಕರಗುವುದಿಲ್ಲ. -- ತಪ್ಪು
vi. ಎಣ್ಣೆ ನೀರಿನಲ್ಲಿ ಬೆರೆಯುತ್ತದೆ. -- ತಪ್ಪು
vii. ಮರಳು ನೀರಿನ ತಳದಲ್ಲಿ ಸಂಗ್ರಹವಾಗುತ್ತದೆ-- ಸರಿ
viii. ವಿನೆಗರ್ ನೀರಿನಲ್ಲಿ ಕರಗುತ್ತದೆ-- ತಪ್ಪು.
6. ನೀರಿನಲ್ಲಿ ತೇಲುವ ಎಲ್ಲಾ ವಸ್ತುಗಳನ್ನು ಪಟ್ಟಿ ಮಾಡಿ.
ಉತ್ತರ. ಹಾಳೆ,, ಕಟ್ಟಿಗೆ, ಪ್ಲಾಸ್ಟಿಕ್, ಸ್ಪಂಜು, ಥರ್ಮಾಕೋಲ್, ಇದ್ದಿಲು,
7. ಗುಂಪಿಗೆ ಸೇರದ ಪದವನ್ನು ಗುರುತಿಸಿ.
ಎ. ಕುರ್ಚಿ, ಹಾಸಿಗೆ, ಟೇಬಲ್, ಮಗು, ಕಪಾಟು
> ಮಗು
ಬಿ. ಗುಲಾಬಿ, ಮಲ್ಲಿಗೆ, ಚಂಡು ಹೂವು, ದೋಣಿ, ಕಮಲ
> ದೋಣಿ
ಸಿ. ಅಲ್ಯೂಮಿನಿಯಂ, ಕಬ್ಬಿಣ, ತಾಮ್ರ ಬೆಳ್ಳಿ, ಮರಳು.
> ಮರಳು
ಡಿ. ಸಕ್ಕರೆ ,ಉಪ್ಪು ,ಮರಳು ,ತಾಮ್ರದ ಸಲ್ಫೇಟ್.
> ಮರಳು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ