ಸಚೇತನ 30/12/2025
ದಿನ ವಿಶೇಷ:---
ರಾಷ್ಟ್ರೀಯ ಸೋಡಿಯಂ ಬೈ ಕಾರ್ಬೋನೇಟ್ ದಿನ...
ಆದ್ಯಾತ್ಮ ಗುರು ಶ್ರೀ ರಮಣ ಮಹರ್ಷಿ ಯವರ ಜನ್ಮ ದಿನ ( ಜಯಂತಿ)...
ಶ್ರೇಷ್ಠ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಯವರ ಪುಣ್ಯ ಸ್ಮರಣೆ....
ನೇತಾಜಿ ಸುಭಾಷ ಚಂದ್ರ ಭೋಸ್ ರವರು ಡಿ.30.1943 ರಂದು ಅಂಡಮಾನ - ನಿಕೋಬಾರ್ ನಲ್ಲಿ ಪ್ರ ಪ್ರಥಮ ಬಾರಿಗೆ ರಾಷ್ಟ್ರ ಧ್ವಜ ಹಾರಿಸಿದ ದಿನ....
ಚಲನಚಿತ್ರನಟ ಸಾಹಸಸಿಂಹ ಡಾ. ವಿಷ್ಣುವರ್ಧನ ರವರ ಪುಣ್ಯಸ್ಮರಣೆ




ಕಾಮೆಂಟ್‌ಗಳಿಲ್ಲ